ಅಪ್ಪನೆಂಬ ಗೆಳೆಯ
ಜೀವನದಲ್ಲಿ ಸಾವಿರ ಜನ ಬಂದರೂ
ತಂದೆಯೆಂಬ ಗೆಳೆಯನೇ ಮುಖ್ಯ
ಸಾವಿರ ಜನ ಅಡ್ಡಿಯಾದರೂ
ತಂದೆಯೆಂಬ ಗೆಳೆಯನೇ ಮುಖ್ಯ
ಯಾವ ಜೀವದ ಗೆಳೆಯನೂ ಮುಖ್ಯವಲ್ಲ
ತಂದೆಯೆಂಬ ಗೆಳೆಯನ್ನ ಮೀರಿ
ಇಲ್ಲಿ ಯಾವ ಸಹಾಯವು ಮುಖ್ಯವಲ್ಲ
ತಂದೆಯೆಂಬ ಮರವನ್ನ ಮರೆಯದೆ
ಪ್ರಾಣಿ ಜೀವವು ಜೀವನವಾಗುವ ಮುನ್ನ
ತಂದೆಯೆಂಬ ಬೆಳಕು ಮುಖ್ಯ
ಯಾವ ನದಿಯನ್ನ ಹಂಬಲಿಸಿ
ಅಲೆಯೂ ಅಲೆಯುತ್ತಿದೆಯೂ ನಾನ ಅರಿಯೇ
ತಂದೆಯೆಂಬ ಗಿರಿಯ ಅಡಿಯಾಗಿರಲೂ
ತಂದೆಯೇ ಗೆಳೆಯನಾಗಿರಲೂ
ಹಸಿ ಕನಸಿನ ಹುಸಿ ಪ್ರೀತಿಯಲ್ಲಿ
ಬದುಕಿನ ಪಯಣದ ಜೊತೆ
ಬದುಕಿನ ಪ್ರೀತಿನೂ ಮುಖ್ಯ
ತಂದೆಯ ಹರಕೇಯೇ ಬದುಕಿನ ಸಾಕ್ಷಾತ್ಕಾರ
ಸಾಗಿದ ಬದುಕಿನ ಆಶಾಕಿರಣವು ನನ್ನ ತಂದೆಯು
👌👌👌👌👌
ಪ್ರತ್ಯುತ್ತರಅಳಿಸಿ