ಅಪ್ಪನೆಂದರೆ ಎಲ್ಲರನ್ನು ಮೀರಿದವರು
ನನ್ನ ಹೆಜ್ಜೆಯ ಪ್ರಾರಂಭದೊಂದಿಗೆ
ನನಗೆ ನೆರಳಾಗಿ
💝
ಬದುಕಿನ ಹಲವು ನೋವಲ್ಲಿ
ನನಗೆ ನಗುವಾಗಿ
💝
ಬಿದ್ದಾಗ ತಿದ್ದುವ
ನನಗೆ ಗುರುವಾಗಿ
💝
ಎಡವಿದಾಗ ಉಪಚರಿಸುವ
ನನಗೆ ವೈದ್ಯನಾಗಿ
💝
ದಾರಿ ತಪ್ಪಿದಾಗ ಉಪದೇಶಿಸುವ
ನನಗೆ ಮಾರ್ಗದರ್ಶಕನಾಗಿ
💝
ಒಬ್ಬಂಟಿಯಾಗಿ ನಿಂತಾಗ ಧೈರ್ಯ ತುಂಬುವ
ನನಗೆ ಆತ್ಮೀಯ ಗೆಳೆಯನಾಗಿ
💝
ನೋವು ನುಂಗುವಾಗ ಸಾಂತ್ವನ ಹೇಳುವ
ನನಗೆ ಬಳಗವಾಗಿ
💝
ಮೂಲೆ ಸೇರಿದವರನ್ನ ಹೊರಗೆ ತರುವ
ನನಗೆ ಪ್ರೇರಕನಾಗಿ
💝
ನನ್ನ ನಾನು ತಿದ್ದುವಾಗ ಸಲಹೆ ನೀಡುವ
ನನಗೆ ವಕೀಲನಾಗಿ
💝
ನನ್ನ ಬದುಕಿನ ಎಲ್ಲಾ ಪಾತ್ರಗಳನ್ನ ನನ್ನ ತಂದೆ ತುಂಬುವಾಗ ಅವರನ್ನ ಬಿಟ್ಟು ನನಗೇನೂ ಬೇಕಿಲ್ಲ. ಅವರೇ ನನ್ನ ಜಗತ್ತು.
ನನ್ನ ಉಸಿರಲ್ಲೂ ನನ್ನ ಹೆಸರಲ್ಲೂ
ನಿಮ್ಮದೇ ಕಂಪನ.
..................,,,,,,,,,,,,,,,,,,,,,,.........................
ಅಪ್ಪ ಅಂದರೆ ನನಗೆ ಆಕಾಶ
ಅಪ್ಪ ಅಂದರೆ ನನಗೆ ಭೂಮಿ
ಅಪ್ಪ ಅಂದರೆ ನನಗೆ ಪ್ರೀತಿ
ಅಪ್ಪ ಅಂದರೆ ನನಗೆ ಉಸಿರು
ಅಪ್ಪ ಅಂದರೆ ನನಗೆ ಖುಷಿ
ಅಪ್ಪ ಅಂದರೆ ನನಗೆ ಸರ್ವಸ್ವ.
ಅಪ್ಪ ಅಂದರೆ ನನಗೆ ಎಲ್ಲವೂ.....
💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝
My dad is My first love
My dad is my hero
My dad is my everything
Forever
I LoVeEeeee Uuuuuu.....
PaPaaa........
Forever.....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thanks for showing your love and support... yours siddugp