ನಿಮ್ಮ ಹಾರೈಕೆ

ಕನಸು ಕನಸಾಗಿ ಉಳಿದರೆ ಅದಕ್ಕೆ ಬೆಲೆಯಿಲ್ಲ. ಅದು ಕಣ್ಣ ತೆರೆದು ನೋಡಬೇಕು. ಈ ಬದುಕು ಹಲವು ಬಾರಿ ನಮ್ಮನ್ನ ಪರೀಕ್ಷಿಸಿ ನಗುತ್ತೆ ನಾವು ಅಳುತ್ತಾ ಕುಳಿತರೆ ಅದು ತುಳಿದೇ ಬಿಡುತ್ತೆ.  ನಾವು ನಮ್ಮತನ ಉಳಿಸಿಕೊಳ್ಳಬೇಕು ಅದಕ್ಕಾಗಿ ಕನಸು ಕಾಣಬೇಕು. ಈ ಕನಸುಗಳೇ ನಮ್ಮನ್ನ ಸಾಧನೆಯ ಹತ್ತಿರ ಒಯ್ಯತ್ತೇ ಹೊರತು ಬದುಕಲ್ಲ. ಈ ಬದುಕಿನ ಹೋರಾಟದ ನಡುವೆ ಎಲ್ಲವೂ ಒಮ್ಮೆ ಬೇಸರವಾಗುತ್ತೆ  ಅದಕ್ಕಾಗಿ ಕನಸು ಕಾಣಿ ನಿಮ್ಮ ಜೀವನ ನಿಮ್ಮಗಾಗಿ ತೆರೆದಿದೆ. ನಿಮ್ಮ ಸಾಧನೆಯ ಹಾದಿಯ ಪಯಣದಲ್ಲಿ ನಾನು ಜೊತೆಯಿರುವೆ. ನಾನುಯೆಂದರೆ ಬೇರೆಯಲ್ಲ ನಿಮ್ಮಲ್ಲಿ ಅಡಗಿರುವ ಹಟವೇ ನಾನು. ನಿಮ್ಮಂತೆ ನಾನು ಆದರೂ ನಿಮ್ಮಲ್ಲಿ ನಾನು. ಹರಿಸಿ ಬೆಳೆಸಿ ಪ್ರೀತಿಸಿ......  .

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು